ಅಂದು.....
ನನ್ನಮ್ಮ ತುತ್ತಿನೊಡೆ ಕೊಟ್ಟಿದ್ದ ಮುತ್ತು|
ಒಣರೊಟ್ಟಿ-ಚಟ್ನಿ, ಸವಿಮಾತು|
ಅಹಾ! ಅದೆಂತ ರುಚಿ! ಎಶ್ಟು ಹಿತ!!
ಹೊಟ್ಟೆ ತುಂಬಲು ಇದ್ದರೇನಂತೆ ಜೋಳ ರಾಗಿಯ ಮುದ್ದೆ,
ಇರಲಿಲ್ಲವೆಂದೆಂದೂ ಪ್ರೀತಿಯಪ್ಪುಗೆ ಕೊರತೆ||
ಇಂದು.......
ದುಂಡುಮೇಜಿನ ಮೇಲೆ ಮೃಷ್ಟಾನ್ನದೂಟ
ನಡು ನಡುವೆ ಫೋನಿನಾ ರಿಂಗಣದ ಕಾಟ|
ಊಟವೇ ರುಚಿ ಹೀನ, ಕಾರಣವು ಗೊತ್ತೆ?
ಅಮ್ಮನಾ ಕೈ ತುತ್ತಿನಾ ಮುಂದೆ ಎಲ್ಲವೂ ಸಪ್ಪೆ||
Monday, July 13, 2009
Subscribe to:
Post Comments (Atom)
No comments:
Post a Comment